Photo Courtesy: Twitterಮುಂಬೈ: ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾದಂತಹ ಕ್ರಿಕೆಟ್ ದೈತ್ಯರು ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತಿನ ದೊರೆಗಳಾಗಿ ಮೆರೆದು ಕೊನೆಗೆ ಅವನತಿಯತ್ತ ಸಾಗಿದ್ದನ್ನು ನೋಡಿದ್ದೇವೆ. ಇದೀಗ ಟೀಂ ಇಂಡಿಯಾ ಪರಿಸ್ಥಿತಿಯೂ ಇದೇ ರೀತಿಯಾಗಿದೆ.ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಯಿತು. ಆದರೆ ಅಲ್ಲಿಯವರೆಗೆ ಉಭಯ ದೇಶಗಳ ಸರಣಿಯನ್ನಾದರೂ ಗೆಲ್ಲುತ್ತಿದ್ದ ಟೀಂ ಇಂಡಿಯಾ ಇತ್ತೀಚೆಗೆ ಸೋಲುವುದನ್ನೇ ಅಭ್ಯಾಸ ಮಾಡಿಕೊಂಡಂತಿದೆ. ಇದಕ್ಕೆ ನಾಯಕತ್ವದಿಂದ ರೋಹಿತ್ ರನ್ನು ಕೆಳಗಿಳಿಸಬೇಕು, ದ್ರಾವಿಡ್