ಸಿಡ್ನಿ: ತಿಂಗಳುಗಳ ಬಳಿಕ ಕಣಕ್ಕಿಳಿದು ಆಸ್ಟ್ರೇಲಿಯಾವನ್ನೇ ಗೆದ್ದೇ ಬಿಡುತ್ತೇವೆ ಎಂದು ಬೀಗುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಮೊದಲ ಏಕದಿನ ಪಂದ್ಯದಲ್ಲೇ ಮುಖಭಂಗವಾಗಿದೆ. ಮೊದಲ ಏಕದಿನ ಪಂದ್ಯವನ್ನು ಅತಿಥೇಯ ಆಸೀಸ್ 67 ರನ್ ಗಳಿಂದ ಗೆದ್ದು ಶುಭಾರಂಭ ಮಾಡಿದೆ. ಆರಂಭಿಕ ಶಿಖರ್ ಧವನ್ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಿದರೂ ಮಯಾಂಕ್ 22 ರನ್ ಗೆ ವಿಕೆಟ್ ಒಪ್ಪಿಸಿದರು. ಅತ್ತ ಶಿಖರ್ ಧವನ್ ಕೊಂಚ ನಿಧಾನಗತಿಯ ಆಟವಾಡುತ್ತಿದ್ದರೂ ತಕ್ಕ ಸಾಥಿಯ ಪಾತ್ರ