ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂತಿಮ ಟಿ20 ಪಂದ್ಯವನ್ನು 8 ವಿಕೆಟ್ ಗಳಿಂದ ಸೋತ ಟೀಂ ಇಂಡಿಯಾ ತನ್ನ ಕೈಯಾರೆ ಸರಣಿ ಎದುರಾಳಿಗಳ ಮಡಿಲಿಗೊಪ್ಪಿಸಿದೆ.ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿದ್ದೇ ತಪ್ಪಾಯ್ತು. ಕಳೆದ ಎರಡು ಪಂದ್ಯದಲ್ಲಿ ಚೇಸಿಂಗ್ ಮಾಡಿ ಟೀಂ ಇಂಡಿಯಾ ಗೆಲುವು ಕಂಡಿತ್ತು. ಇದೇ ಪಿಚ್ ನಲ್ಲಿ ನಡೆದಿದ್ದ ಕಳೆದ ಪಂದ್ಯದಲ್ಲಿ ದ್ವಿತೀಯ ಸರದಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿತ್ತು. ಇಷ್ಟೆಲ್ಲಾ ಇದ್ದೂ ಟಾಸ್