ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಫೀಲ್ಡಿಂಗ್ ಎಲ್ಲರ ಟೀಕೆಗೆ ಗುರಿಯಾಗಿದೆ.ಟಿ20 ವಿಶ್ವಕಪ್ ಗೆ ಮುನ್ನ ಟೀಂ ಇಂಡಿಯಾ ಈ ವಿಭಾಗದಲ್ಲಿ ಸುಧಾರಣೆ ಕಾಣಲೇ ಬೇಕಿದೆ. ಫೀಲ್ಡಿಂಗ್ ವಿಭಾಗ ಸುಧಾರಣೆ ಕಾಣದೇ ಹೋದಲ್ಲಿ ಎಷ್ಟೇ ರನ್ ಗಳಿಸಿಯೂ ಅದನ್ನು ಡಿಫೆಂಡ್ ಮಾಡಿಕೊಳ್ಳಲಾಗದೇ ಭಾರತ ಸೋಲುತ್ತಿದೆ. ಜೊತೆಗೆ ಪ್ರಮುಖ ಬೌಲರ್ ಗಳೇ ಕೈಕೊಡುತ್ತಿರುವುದು ಭಾರತಕ್ಕೆ ದೊಡ್ಡ ತಲೆನೋವಾಗಿದೆ.ಏಷ್ಯಾ ಕಪ್ ನಲ್ಲೂ ಇದೇ ಸಮಸ್ಯೆಯಾಗಿತ್ತು. ಇದರಿಂದಾಗಿ ಟಾಸ್