ಮುಂಬೈ: ಕೊರೋನಾದಿಂದಾಗಿ ಅತ್ತ ಐಪಿಎಲ್ ನಡೆದಿಲ್ಲ, ಇತ್ತ ಬೇರೆ ಕ್ರಿಕೆಟ್ ಸರಣಿಗಳೂ ರದ್ದಾಗುವ ಭೀತಿಯಿಲ್ಲಿದೆ. ಹೀಗಾಗಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಬಿಸಿಸಿಐ ಆರ್ಥಿಕ ಸಂಕಷ್ಟದ ಭೀತಿಯಲ್ಲಿದೆ.ಐಪಿಎಲ್ ಎಂಬ ಶ್ರೀಮಂತ ಕ್ರೀಡಾಕೂಟ ರದ್ದಾದರೇ ಬಿಸಿಸಿಐ ಸುಮಾರು 4000 ಕೋಟಿ ರೂ. ನಷ್ಟ ಮಾಡಿಕೊಳ್ಳಲಿದೆ ಎಂದು ಗಂಗೂಲಿ ಈಗಾಗಲೇ ಹೇಳಿದ್ದಾರೆ. ಅಂದರೆ ಇಷ್ಟೊಂದು ದುಬಾರಿ ಮೊತ್ತವನ್ನು ಸರಿದೂಗಿಸುವ ಹೊಣೆ ಈಗ ಕ್ರಿಕೆಟಿಗರ ಮೇಲೆಯೂ ಬೀಳಲಿದೆ.ಒಂದು ವೇಳೆ ಐಪಿಎಲ್ ಆಯೋಜಿಸಲು ಸಾಧ್ಯವಾಗದೇ