ಲಂಡನ್: ಇತ್ತೀಚೆಗೆ ಟೀಂ ಇಂಡಿಯಾ ಸೀಮಿತ ಓವರ್ ಕ್ರಿಕೆಟ್ ನಲ್ಲಿ ಮತ್ತೊಂದು ತಂಡವನ್ನು ಏಕಕಾಲಕ್ಕೆ ಆಡಿಸುವಷ್ಟು ಸಾಮರ್ಥ್ಯ ಹೊಂದಿದೆ. ಯಾಕೆಂದರೆ ಸೀಮಿತ ಓವರ್ ಗಳಲ್ಲಿ ಎರಡು ತಂಡಗಳಿಗಾಗುವಷ್ಟು ಪ್ರತಿಭಾವಂತರು ಭಾರತದಲ್ಲಿದ್ದಾರೆ.ಆದರೆ ಟೆಸ್ಟ್ ತಂಡದಲ್ಲಿ ಆ ಪರಿಸ್ಥಿತಿಯಿಲ್ಲ. ಹೀಗಾಗಿಯೇ ಫಾರ್ಮ್ ಕೊರತೆಯಿದ್ದರೂ ಭಾರತ ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ ಮತ್ತಿತರರನ್ನೇ ಅವಲಂಬಿಸಿದೆ.ಹೀಗಾಗಿ ಟೀಂ ಇಂಡಿಯಾ ತುರ್ತಾಗಿ ಟೆಸ್ಟ್ ಕ್ರಿಕೆಟ್ ಗೆ ತಜ್ಞ ಆಟಗಾರರನ್ನು ಹುಟ್ಟುಹಾಕುವ ಅಗತ್ಯವಿದೆ. ಸೀಮಿತ ಓವರ್ ಗಳಲ್ಲಿ ಐಪಿಎಲ್