ಸೌಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿರುವ ಟೀಂ ಇಂಡಿಯಾಗೆ ಕಹಿ ದಾಖಲೆ ಕಾಡುತ್ತಿದೆ.ಸೌಥಾಂಪ್ಟನ್ ನಲ್ಲಿ ಹಿಂದೆ ಆಡಿದ ಎರಡೂ ಪಂದ್ಯಗಳನ್ನು ಟೀಂ ಇಂಡಿಯಾ ಸೋತಿತ್ತು. ಹೀಗಾಗಿ ಈ ಮೈದಾನ ಭಾರತದ ಪಾಲಿಗೆ ಕಹಿ ನೆನಪನ್ನು ಹೊತ್ತು ನಿಂತಿದೆ. ಅದೂ ಜಹೀರ್ ಖಾನ್ ರಂತಹ ಘಟಾನುಘಟಿ ಬೌಲರ್ ಗಳಿದ್ದರೂ ಟೀಂ ಇಂಡಿಯಾ ಅಂದು ಸೋಲುಂಡಿತ್ತು.ಆದರೆ ಕಿವೀಸ್ ಇದುವರೆಗೆ ಇಲ್ಲಿ ಪಂದ್ಯವಾಡಿಲ್ಲ. ಇದಕ್ಕೂ ಮೊದಲು ಇಂಗ್ಲೆಂಡ್