ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ನಾಲ್ಕನೇ ಟಿ20 ಪಂದ್ಯವೂ ಟೈ ಆಗಿ ಸೂಪರ್ ಓವರ್ ನಲ್ಲಿ ಪಂದ್ಯ ಟೀಂ ಇಂಡಿಯಾ ಪಾಲಾಯಿತು. ಇದರೊಂದಿಗೆ ಮತ್ತೆ ನ್ಯೂಜಿಲೆಂಡ್ ಫೈನಲ್ ಓವರ್ ನಲ್ಲಿ ಮುಗ್ಗರಿಸುವ ಚಾಳಿ ಮುಂದುವರಿಸಿತು.ಅಂತಿಮ ಓವರ್ ನಲ್ಲಿ ಕೀವೀಸ್ ಗೆ ಗೆಲ್ಲಲು ಆರು ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಮೊದಲ ಬಾಲ್ ನಲ್ಲೇ ಕಳೆದ ಪಂದ್ಯದಂತೇ ರಾಸ್ ಟೇಲರ್ ವಿಕೆಟ್ ಒಪ್ಪಿಸಿ ನಡೆದರು. ಮೂರನೇ ಎಸೆತದಲ್ಲಿ ಭರ್ಜರಿಯಾಗಿ