ಮುಂಬೈ: ಈಗಷ್ಟೇ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ಟೀಂ ಇಂಡಿಯಾ ಮತ್ತೊಂದು ಸರಣಿಗೆ ಸಜ್ಜಾಗಿದೆ.ಇದೇ ವರ್ಷ ಏಕದಿನ ವಿಶ್ವಕಪ್ ನಡೆಯಲಿರುವುದರಿಂದ ಭಾರತ ಈ ವರ್ಷ ಹೆಚ್ಚು ಹೆಚ್ಚು ಏಕದಿನ ಸರಣಿ ಆಡಲಿದೆ. ಇದೀಗ ನಾಳೆಯಿಂದ ಮತ್ತೊಂದು ಏಕದಿನ ಸರಣಿ ಆರಂಭವಾಗುತ್ತಿದೆ.ನಾಳೆಯಿಂದ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಆರಂಭವಾಗಲಿದೆ. ಇದೂ ಮೂರು ಪಂದ್ಯಗಳ ಏಕದಿನ ಸರಣಿಯಾಗಿದ್ದು, ಮೊದಲ ಪಂದ್ಯ ಹೈದರಾಬಾದ್ ನಲ್ಲಿ ಜನವರಿ 18 ರಂದು, ಎರಡನೇ