ಟೆಸ್ಟ್ ವಿಶ್ವಕಪ್ ನಲ್ಲಿ ಈಗ ಟೀಂ ಇಂಡಿಯಾವೇ ಅಗ್ರಸ್ಥಾನಿ!

ಮುಂಬೈ, ಬುಧವಾರ, 23 ಅಕ್ಟೋಬರ್ 2019 (09:08 IST)

ಮುಂಬೈ: ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಬಳಿಕ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಅಂಕ ಹೆಚ್ಚಾಗಿದೆ.


 
ಎರಡನೇ ಟೆಸ್ಟ್ ಗೆದ್ದು ಸರಣಿ ಗೆಲುವು ಸಾಧಿಸಿದ ಬಳಿಕ ಟೀಂ ಇಂಡಿಯಾ 200 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿತ್ತು. ಇದೀಗ ಮೂರನೇ ಟೆಸ್ಟ್ ನ್ನೂ ಇನಿಂಗ್ಸ್ ಅಂತರದಿಂದ ಸೋತ ಬಳಿಕ ಟೀಂ ಇಂಡಿಯಾ ಅಂಕ 240 ಕ್ಕೇರಿಕೆಯಾಗಿದ್ದು, ಅಗ್ರಸ್ಥಾನದಲ್ಲಿ ಮುಂದುವರಿದಿದೆ.
 
ಐದು ಟೆಸ್ಟ್ ಪಂದ್ಯಗಳಿಂದ ಟೀಂ ಇಂಡಿಯಾ 240 ಅಂಕ ಪಡೆದಿದೆ. ಇದು ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮತ್ತು ಶ್ರೀಲಂಕಾದಿಂದ ಸಾಕಷ್ಟು ಅಂತರದಲ್ಲಿದೆ. ಇವೆರಡೂ ತಂಡಗಳೂ ತಲಾ 60 ಅಂಕ ಪಡೆದಿವೆಯಷ್ಟೇ. ಹೀಗಾಗಿ ಸದ್ಯಕ್ಕೆ ಇವರಿಗೆ ಟೀಂ ಇಂಡಿಯಾವನ್ನು ಬೀಟ್ ಮಾಡುವುದು ಕಷ್ಟವೇ ಸರಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬಾಂಗ್ಲಾದೇಶ ಕ್ರಿಕೆಟಿಗರ ಸ್ಟ್ರೈಕ್! ಟೀಂ ಇಂಡಿಯಾ ಸರಣಿ ಗತಿಯೇನು?

ಮುಂಬೈ: ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿರುದ್ಧ ತಿರುಗಿ ಬಿದ್ದಿರುವ ...

news

ರಾಂಚಿ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಮಾಡಿದ ದಾಖಲೆಗಳು ಏನೇನು?

ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 202 ರನ್ ...

news

ರಾಂಚಿ ಟೆಸ್ಟ್: ದ.ಆಫ್ರಿಕಾ ವೈಟ್ ವಾಶ್ ಮಾಡಿ ಇತಿಹಾಸ ನಿರ್ಮಿಸಿದ ಟೀಂ ಇಂಡಿ

ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 202 ರನ್ ...

news

ಮೈದಾನದಲ್ಲಿ ವಿರಾಟ್ ಕೊಹ್ಲಿ ಹುಲಿ ವೇಷ

ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ...