ಆಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಂತ್ಯಕ್ಕೆ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ.ಭಾರತ ತನ್ನ ಮೊದಲ ಇನಿಂಗ್ಸ್ ನಲ್ಲಿ 297 ರನ್ ಗಳಿಗೆ ಆಲೌಟ್ ಆಗಿತ್ತು. ನಿನ್ನೆಯ ದಿನದಾಟ ಮುಂದುವರಿಸಿದ ಭಾರತದ ಪರ ರವೀಂದ್ರ ಜಡೇಜಾ ಅರ್ಧಶತಕ ಗಳಿಸಿದರು. ಅವರು 58 ರನ್ ಗಳಿಗೆ ಔಟಾದರು. ಇಶಾಂತ್ ಶರ್ಮಾ 19 ರನ್ ಗಳಿಸಿದರು.ನಂತರ ತನ್ನ ಸರದಿ