ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾಗೆ ಮತ್ತೆ ಆರಂಭಿಕರು ಕೈಕೊಟ್ಟಿದ್ದಾರೆ.13 ರನ್ ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭದಲ್ಲೇ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಬೇಗನೇ ನಿರ್ಗಮಿಸುವ ಮೂಲಕ ಸಂಕಷ್ಟ ತಂದಿಟ್ಟರು. ರಾಹುಲ್ 10 ರನ್, ಮಯಾಂಕ್ 7 ರನ್ ಗೆ ವಿಕೆಟ್ ಒಪ್ಪಿಸಿದರು.ಇವರ ಬಳಿಕ ಜೊತೆಯಾಗಿರುವ ನಾಯಕ ವಿರಾಟ್