ಮುಂಬೈ: ಮುಂಬರುವ ವಿಶ್ವಕಪ್ ವೇಳೆಗೆ ಟೂರ್ನಿಯುದ್ದಕ್ಕೂ ಕ್ರಿಕೆಟಿಗ ಪತಿ ಜತೆ ಕಾಲ ಕಳೆಯಲು ಪ್ಲ್ಯಾನ್ ಮಾಡಿದ್ದ ಟೀಂ ಇಂಡಿಯಾ ಕ್ರಿಕೆಟಿಗರ ಪತ್ನಿಯರಿಗೆ ಬಿಸಿಸಿಐ ಶಾಕ್ ನೀಡಿದೆ.ವಿಶ್ವಕಪ್ ಕೂಟದ ಆರಂಭದ 20 ದಿನಗಳಲ್ಲಿ ಪತ್ನಿಯರು ಅಥವಾ ಗೆಳತಿಯರು ಕ್ರಿಕೆಟಿಗರ ಜತೆ ಇರುವಂತಿಲ್ಲ ಎಂದು ಬಿಸಿಸಿಐ ಫರ್ಮಾನು ಹೊರಡಿಸಿದೆ. ಇದು ಕ್ರಿಕೆಟಿಗರ ಪತ್ನಿಯರಿಗೆ ಶಾಕ್ ನೀಡಿಂದತಾಗಿದೆ.ಈಗಾಗಲೇ ವಿಶ್ವಕಪ್ ವೇಳೆಗೆ ಪತಿ ಜತೆ ಇರಲು ನಟಿ ಅನುಷ್ಕಾ ಶರ್ಮಾ ತಮ್ಮ ಬಾಲಿವುಡ್ ಕಮಿಟ್ ಮೆಂಟ್