ಕೇಪ್ ಟೌನ್: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡಲು ಪ್ರವಾಸ ಕೈಗೊಂಡಿರುವ ಭಾರತೀಯ ಆಟಗಾರರಿಗೆ ಸ್ನಾನ ಮಾಡಲೂ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ! ಎಷ್ಟೇ ಸುಸ್ತಾಗಿದ್ದರೂ, ಬೆವರಿನಿಂದ ಮೈ ವಾಸನೆ ಬರುತ್ತಿದ್ದರೂ ಕೇವಲ 2 ನಿಮಿಷದಲ್ಲಿ ಸ್ನಾನ ಮುಗಿಸಿಕೊಂಡು ಹೊರಬರಬೇಕಿದೆ! ಇದೇನು ರೂಲ್ಸ್ ಅಂತೀರಾ?ಇದು ಕೇಪ್ ಟೌನ್ ಜನರಿಗೆ ಅಲ್ಲಿನ ಸ್ಥಳೀಯಾಡಳಿತ ಮಾಡಿರುವ ಹುಕುಂ. ಇದು ಟೀಂ ಇಂಡಿಯಾಗೂ ಅನ್ವಯವಾಗಲಿದೆ. ಕಾರಣ ಇಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದೆ. ಹೀಗಾಗಿ ಗಂಟೆಗಟ್ಟಲೆ ಬಾತ್