ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಸರಣಿ ಆಡಲು ಬಂದಿಳಿದಿರುವ ಟೀಂ ಇಂಡಿಯಾ ಆಟಗಾರರು ಗಬ್ಬಾ ಮೈದಾನದಲ್ಲಿ ಈಗಾಗಲೇ ತರಬೇತಿ ಆರಂಭಿಸಿದ್ದಾರೆ.ಆದರೆ ತರಬೇತಿ ನಡುವೆ ಭಾರತೀಯ ಮೂಲದ ಅಭಿಮಾನಿಗಳು ಕ್ರಿಕೆಟಿಗರನ್ನು ನೋಡಲು ಮುಗಿ ಬೀಳುತ್ತಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಅಭ್ಯಾಸದ ನಡುವೆ ಕೆಲವು ಕಾಲ ಅಭಿಮಾನಿಗಳ ಜತೆ ಫೋಟೋಗೆ ಪೋಸ್ ನೀಡಿ ಅವರನ್ನು ಖುಷಿಪಡಿಸಿದ್ದಾರೆ.ಭಾರತ ಆಸ್ಟ್ರೇಲಿಯಾ ಪ್ರವಾಸ ಹೋದಾಗಲೆಲ್ಲಾ ಈ ರೀತಿ ಭಾರತೀಯ ಮೂಲದ ಅಭಿಮಾನಿಗಳು ಪ್ರೀತಿಯಿಂದ ಕಾಟ ಕೊಡುವುದಿದೆ. ಆಡುವಾಗಲೂ