ಮುಂಬೈ: ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿವೆ. ಇದೀಗ ಕ್ರಿಕೆಟಿಗರಿಗೆ ಹೊರಗಡೆ ಅಭ್ಯಾಸ ನಡೆಸಲೂ ಭಯ ಅವರಿಸಿದೆಯಂತೆ.ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಒಂದು ರೀತಿಯ ಭಯವಿದೆ. ಪಂದ್ಯ ಬಿಡಿ, ಅಭ್ಯಾಸಕ್ಕಾದಾರೂ ಹೊರಗಿಳಿದರೆ ಸೋಂಕು ತಗುಲಿದರೆ ಎಂಬ ಭಯ ಅವರನ್ನು ಕಾಡುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂತಾದ ಘಟಾನುಘಟಿ ಆಟಗಾರರು ವಾಸಿಸುವ ಮುಂಬೈ ಕೊರೋನಾದ ಹಾಟ್