ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ದ್ವಿತೀಯ ಟೆಸ್ಟ್ ಪಂದ್ಯವಾಡುವ ಮೊದಲೇ ತಂಡದ ಆಟಗಾರರ ಬಗ್ಗೆ ರಹಸ್ಯವಾಗಿರಬೇಕಿದ್ದ ಮಾಹಿತಿ ಔಟ್ ಆಯಿತೇ?!ಸಾಮಾನ್ಯವಾಗಿ ಆಡುವ 11 ಕ್ರಿಕೆಟಿಗರ ಹೆಸರು ಟಾಸ್ ಸಂದರ್ಭದಲ್ಲಿ ನಾಯಕರು ಪರಸ್ಪರ ಪಟ್ಟಿ ಹಸ್ತಾಂತರಿಸುವಾಗಲೇ ಬಹಿರಂಗವಾಗುತ್ತದೆ. ಆದರೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದ ಪಟ್ಟಿಯೊಂದು ಈಗಾಗಲೇ ಟ್ವಿಟರ್ ನಲ್ಲಿ ಹರಿದಾಡುತ್ತಿದ್ದು, ಟಾಸ್ ಗೂ ಮೊದಲೇ ಉಭಯ ತಂಡಗಳ ಆಟಗಾರರ ಹೆಸರು ಬಹಿರಂಗವಾದ ಅನುಮಾನ ಮೂಡಿಸಿದೆ.ಈ ಲೀಕ್ ಆದ