ಮುಂಬೈ: ಬಿಸಿಸಿಐ ಭಾರತೀಯ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟುಗೊಳಿಸಿದೆ. ಸದ್ಯಕ್ಕೆ ಪರಿಷ್ಕೃತವಾದ ಕ್ರಿಕೆಟಿಗರ ವೇತನ ನೋಡಿದರೆ ನೀವು ದಂಗಾಗದೇ ಇರಲಾರಿರಿ. ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಗ್ರೇಡ್ ಕೆಟಗರಿಗೆ ಸೇರುವ ಆಟಗಾರರಿಗೆ ಭಾರೀ ಸಂಭಾವನೆ ನಿಗದಿಯಾಗಿದೆ. ಈ ಹೊಸ ಸಂಭಾವನೆ ಕಳೆದ ವರ್ಷದ ಅಕ್ಟೋಬರ್ ನಿಂದ ಅನ್ವಯವಾಗಲಿದೆ. ದರ್ಜೆ ಎ, ಬಿ ಮತ್ತು ಸಿ ಗೆ ಸೇರುವ ಆಟಗಾರರಿಗೆ ಹೊಸ ಸಂಭಾವನೆ ನಿಗದಿ ಮಾಡಲಾಗಿದೆ. ಎ