ಅಹಮ್ಮದಾಬಾದ್: ಈ ಬಾರಿಯ ವಿಶ್ವಕಪ್ ಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಆಟಗಾರರಿಗೆ ನೀಡಲಾಗುವ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅವಾರ್ಡ್ ಗೆ ಐಸಿಸಿ 9 ಆಟಗಾರರ ಹೆಸರುಗಳನ್ನು ನಾಮ ನಿರ್ದೇಶನ ಮಾಡಿದೆ.ಆ ಪೈಕಿ ನಾಲ್ವರು ಆಟಗಾರರು ಭಾರತೀಯರೇ ಆಗಿರುವುದು ವಿಶೇಷ. ಈ ಮೂಲಕ ಐಸಿಸಿ ಅವಾರ್ಡ್ ಲಿಸ್ಟ್ ನಲ್ಲಿ ಭಾರತೀಯ ಆಟಗಾರರಿಗೆ ಬಹುಪಾಲು ಸಿಕ್ಕಿದೆ.ಈ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ ಆಡಿದ ಎಲ್ಲಾ 10 ಪಂದ್ಯಗಳನ್ನೂ ಗೆದ್ದು ಅಜೇಯವಾಗಿರುವ ಟೀಂ ಇಂಡಿಯಾ,