ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧ ಕ್ರಿಕೆಟ್ ಸರಣಿ ಆಡಲು ಕೆರೆಬಿಯನ್ ನಾಡಿಗೆ ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗರು ತಮಗೆ ಸಿಕ್ಕ ಸಣ್ಣ ಬಿಡುವಿನ ಅವಧಿಯಲ್ಲೇ ಸುತ್ತಾಟ ನಡೆಸಿದ್ದಾರೆ.ವಿಂಡೀಸ್ ಹೊಡೆಬಡಿಯ ಆಟಗಾರ ಕಿರನ್ ಪೊಲ್ಲಾರ್ಡ್ ಟೀಂ ಇಂಡಿಯಾ ಕ್ರಿಕೆಟಿಗರಾದ ಶಿಖರ್ ಧವನ್, ಯಜುವೇಂದ್ರ ಚಾಹಲ್, ಮಯಾಂಕ್ ಅಗರ್ವಾಲ್ ಸೇರಿದಂತೆ ಸ್ನೇಹಿತ ಕ್ರಿಕೆಟಿಗರನ್ನು ತಮ್ಮ ದೇಶದ ಪ್ರಮುಖ ತಾಣಗಳಿಗೆ ಕರೆದೊಯ್ಯುತ್ತಿದ್ದಾರೆ.ಐಪಿಎಲ್ ನಲ್ಲಿ ಆಡುವ ಕಾರಣ ವಿಂಡೀಸ್ ಆಟಗಾರರೊಂದಿಗೆ ಉತ್ತಮ ಸ್ನೇಹ