ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಮೊದಲ ಟಿ20 ಪಂದ್ಯವನ್ನು ಆಡಿ ಮುಗಿಸಿದ್ದಾಗಿದೆ. ಈ ಮಹತ್ವದ ಸರಣಿಗೆ ತಯಾರಾಗಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ನೆರವಾಗುತ್ತಿರುವುದು ಪ್ಲಾಸ್ಟಿಕ್ ಎಂದರೆ ನೀವು ನಂಬಲೇ ಬೇಕು!ಶಿಖರ್ ಧವನ್ ಸೇರಿದಂತೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ನೆಟ್ ಪ್ರಾಕ್ಟೀಸ್ ಸಂದರ್ಭ ಭಾರದ ಪ್ಲಾಸ್ಟಿಕ್ ಬಾಲ್ ಬಳಸಿ ಶಾರ್ಟ್ ಪಿಚ್ ಎಸೆತದಲ್ಲಿ ಆಡಲು ಅಭ್ಯಾಸ ನಡೆಸುತ್ತಿದ್ದಾರೆ.ಸಿಮೆಂಟ್ ಪಿಚ್ ಗಳ ಮೇಲೆ ಈ ಪ್ಲಾಸ್ಟಿಕ್ ಬಾಲ್