ವಿಮಾನ ಬಿಟ್ಟು ಬಸ್ ನಲ್ಲೇ ಗಂಟೆಗಟ್ಟಲೆ ಸಂಚರಿಸಿದ ಟೀಂ ಇಂಡಿಯಾ ಕ್ರಿಕೆಟಿಗರು!

ಆಕ್ಲೆಂಡ್, ಭಾನುವಾರ, 3 ಫೆಬ್ರವರಿ 2019 (09:04 IST)

ಆಕ್ಲೆಂಡ್: ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ವಿಮಾನ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸುವುದು ಬಿಸಿಸಿಐಗೆ ದೊಡ್ಡ ವಿಷಯವೇ ಅಲ್ಲ. ಆದರೆ ಇದೀಗ ಐದನೇ ಏಕದಿನ ಪಂದ್ಯ ನಿಗದಿಯಾಗಿದ್ದ ವೆಲ್ಲಿಂಗ್ಟನ್ ಗೆ ಬರಲು ಕ್ರಿಕೆಟಿಗರು ವಿಮಾನ ಬಿಟ್ಟು ಗಂಟೆಗಟ್ಟಲೆ ಬಸ್ ನಲ್ಲೇ ಸಂಚರಿಸಿದ್ದಾರೆ.


 
ಹ್ಯಾಮಿಲ್ಟನ್ ನಿಂದ ಆಕ್ಲೆಂಡ್ ಗೆ ವಿಮಾನದಲ್ಲಿ 90 ನಿಮಿಷಗಳ ಹಾದಿಯಿದೆ. ಆದರೆ ಕ್ರಿಕೆಟಿಗರು ವಿಮಾನವೇರದೇ ಬಸ್ ಮೂಲಕವೇ ನಾಲ್ಕು ಗಂಟೆ ಪ್ರಯಾಣ ಮಾಡಿ ನಿಗದಿತ ಸ್ಥಳ ತಲುಪಿದ್ದಾರೆ. ಬಳಿಕ ಅಲ್ಲಿಂದ ವಿಮಾನ ಮೂಲಕ ವೆಲ್ಲಿಂಗ್ಟನ್ ಗೆ ಪ್ರಯಾಣಿಸಿದ್ದಾರೆ.
 
ಇದಕ್ಕೆ ನಿಜವಾದ ಕಾರಣವೇನೆಂದು ಇನ್ನೂ ಬಹಿರಂಗವಾಗಿಲ್ಲ. ಅತ್ತ ನ್ಯೂಜಿಲೆಂಡ್ ಆಟಗಾರರು ಬಸ್ ನಲ್ಲಿ ಗಂಟೆಗಟ್ಟಲೆ ಪ್ರಯಾಣಿಸಿ ಸುಸ್ತು ಮಾಡಿಕೊಳ್ಳದೇ ವಿಮಾನ ಮೂಲಕ ಒಂದು ಗಂಟೆಯೊಳಗೆ ನಿಗದಿತ ಸ್ಥಳ ತಲುಪಿದ್ದಾರೆ. ಈ ಬಗ್ಗೆ ಬಿಸಿಸಿಐ ಇನ್ನೂ ಸ್ಪಷ್ಟನೆ ನೀಡಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ ಬಂದರೂ ಟೀಂ ಇಂಡಿಯಾದ್ದು ಅದೇ ರಾಗ ಅದೇ ಹಾಡು

ವೆಲ್ಲಿಂಗ್ಟನ್: ಧೋನಿ ಬಂದ ಮೇಲಾದರೂ ಟೀಂ ಇಂಡಿಯಾ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಗಳು ...

news

ಭಾರತ-ಆಸ್ಟ್ರೇಲಿಯಾ ಟಿ20 ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲ್ಲ! ಕಾರಣ ಬಹಿರಂಗ

ಮುಂಬೈ: ಮುಂಬರುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಈ ಹಿಂದೆ ನಿಗದಿಯಾದಂತೆ ...

news

ಐದನೇ ಏಕದಿನಕ್ಕೆ ಫಿಟ್ ಆಗುತ್ತಾರಾ ಧೋನಿ? ಕೋಚ್ ಸಂಜಯ್ ಬಂಗಾರ್ ಹೇಳಿದ್ದೇನು?

ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಾಳೆ ಐದನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ...

news

ಇಡ್ಲಿ ಆರ್ಡರ್ ಮಾಡಿದ್ದಕ್ಕೆ ವಿರಾಟ್ ಕೊಹ್ಲಿಯನ್ನು ತಮಾಷೆ ಮಾಡಿದ್ದ ಫುಟ್ಬಾಲಿಗ ಸುನಿಲ್ ಚೆಟ್ರಿ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಫಿಟ್ ನೆಸ್ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಗೊತ್ತು. ...