Photo Courtesy: Twitterಅಹಮ್ಮದಾಬಾದ್: ಈ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯುದ್ದಕ್ಕೂ ಟೀಂ ಇಂಡಿಯಾ ಕ್ರಿಕೆಟಿಗರಷ್ಟೇ ಅವರ ಪತ್ನಿಯರ ಪ್ರತಿಕ್ರಿಯೆಗಳೂ ಎಲ್ಲರ ಗಮನ ಸೆಳೆಯುತ್ತಿದೆ.ಪ್ರತೀ ಪಂದ್ಯಕ್ಕೆ ಹೆಚ್ಚಿನ ಕ್ರಿಕೆಟಿಗರ ಪತ್ನಿಯರೂ ಬಾಲ್ಕನಿಯಲ್ಲಿ ಕುಳಿತು ತನ್ನ ಪತಿ ಮತ್ತು ಇತರೆ ಕ್ರಿಕೆಟಿಗರ ಸಾಧನೆಗೆ ಬೆಂಬಲವಾಗಿ ನಿಲ್ಲುತ್ತಾರೆ. ಹೀಗಾಗಿ ಟೀಂ ಇಂಡಿಯಾ ಆಡುವ ಪ್ರತೀ ಮ್ಯಾಚ್ ಈಗ ಫ್ಯಾಮಿಲಿ ಈವೆಂಟ್ ಆಗಿದೆ!ರೋಹಿತ್ ಶರ್ಮಾ ಪತ್ನಿ ರಿತಿಕಾ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ, ರವೀಂದ್ರ ಜಡೇಜಾ