ಅಹಮ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ಇಂದು ನಡೆಯಲಿರುವ ಏಕದಿನ ಪಂದ್ಯ ಭಾರತದ ಪಾಲಿಗೆ ಐತಿಹಾಸಿಕವಾಗಿದೆ.ಇದಕ್ಕೆ ಕಾರಣ ಇಂದಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ 1000 ನೇ ಏಕದಿನ ಪಂದ್ಯವಾಗಲಿದೆ. ವಿಶ್ವ ಕ್ರಿಕೆಟ್ ನಲ್ಲಿ ಯಾವುದೇ ದೇಶದ ತಂಡವೂ ಇಷ್ಟು ಏಕದಿನ ಪಂದ್ಯವಾಡಿಲ್ಲ. ಈ ಮೂಲಕ 1000 ಏಕದಿನ ಪಂದ್ಯವಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.ಇದಕ್ಕೂ ಮೊದಲು ಧೋನಿ ನಾಯಕತ್ವದಲ್ಲಿ ಭಾರತ 900 ನೇ ಪಂದ್ಯವಾಡಿತ್ತು. ಅದಾದ ಬಳಿಕ