ಸೌಥಾಂಪ್ಟನ್: ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ ವಿರುದ್ಧ ಮಹತ್ವದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ಆಡಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದೆ.ಫೈನಲ್ಸ್ ಗೆ ಮೊದಲು ಟೀಂ ಇಂಡಿಯಾದ 15 ಸದಸ್ಯರ ತಂಡ ಕೋಚ್ ರವಿಶಾಸ್ತ್ರಿ ಜೊತೆಗೆ ಸೌಥಾಂಪ್ಟನ್ ಅಂಗಣದಲ್ಲಿ ಅಧಿಕೃತ ಜೆರ್ಸಿಯೊಂದಿಗೆ ಗ್ರೂಪ್ ಫೋಟೋಗೆ ಪೋಸ್ ಕೊಟ್ಟಿದೆ. ಸಾಮಾನ್ಯವಾಗಿ ಆಟಗಾರರ ಜೆರ್ಸಿಯ ಮುಂಭಾಗದಲ್ಲಿ ಪ್ರಾಯೋಜಕರ ಹೆಸರಿರುತ್ತದೆ. ಆದರೆ ಈ ಫೈನಲ್ಸ್ ಪಂದ್ಯಕ್ಕೆ ವಿಶೇಷವಾಗಿ ‘ಇಂಡಿಯಾ’ ಎಂದು ಬರೆಯಲಾಗಿದೆ.ಇನ್ನೊಂದು ಫೋಟೋದಲ್ಲಿ