ಚೆಮ್ಸ್ ಫೋರ್ಡ್: ಎಸೆಕ್ಸ್ ತಂಡದ ವಿರುದ್ಧ ಟೀಂ ಇಂಡಿಯಾ ಮೂರು ದಿನಗಳ ಅಭ್ಯಾಸ ಪಂದ್ಯ ಆರಂಭವಾಗಿದ್ದು, ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತಕ್ಕೆ ಆರಂಭಿಕ ಆಘಾತ ಸಿಕ್ಕಿದೆ.ಕೇವಲ 10 ರನ್ ನೊಳಗಾಗಿ ಭಾರತ 2 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಪದೇ ಪದೇ ವಿಫಲರಾದರೂ ಕೆಎಲ್ ರಾಹುಲ್ ಬದಲಿಗೆ ಶಿಖರ್ ಧವನ್ ಗೇ ಆರಂಭಿಕ ಸ್ಥಾನವನ್ನು ಕೊಡುತ್ತಿರುವ ಕೊಹ್ಲಿ ಇಂದೂ ಕೂಡಾ ಕೈ ಸುಟ್ಟುಕೊಂಡಿದ್ದಾರೆ. ಧವನ್ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.ಈ ಪಂದ್ಯಕ್ಕೆ