ರಾಜ್ ಕೋಟ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರವಾಸಿ ತಂಡದ ವಿರುದ್ಧ ಫಾಲೋ ಆನ್ ಹೇರಿದೆ.ಭಾರತದ ಮೊದಲ ಇನಿಂಗ್ಸ್ ಮೊತ್ತ 645 ಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ ಕೇವಲ 181 ಕ್ಕೆ ಆಲೌಟ್ ಆಯಿತು. ಇದರ ನಂತರ ಟೀಂ ಇಂಡಿಯಾ ಎದುರಾಳಿಗೆ ಫಾಲೋ ಆನ್ ಹೇರಿದ್ದು, ವಿಂಡೀಸ್ ಮತ್ತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು ಭೋಜನ ವಿರಾಮದ ವೇಳೆಗೆ 1 ವಿಕೆಟ್