ಇಂಧೋರ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ಆಡಲು ಟೀಂ ಇಂಡಿಯಾ ಸದಸ್ಯರು ಇಂಧೋರ್ ಗೆ ಬಂದಿಳಿದಿದ್ದಾರೆ.ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಬಳಿಕ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಆಟಗಾರರಿಗೆ ಬರೋಬ್ಬರಿ 10 ದಿನಗಳ ಬ್ರೇಕ್ ಸಿಕ್ಕಿತ್ತು. ಈ ವೇಳೆ ಕ್ರಿಕೆಟಿಗರು ತಮ್ಮ ಕುಟುಂಬದ ಜೊತೆ ಕಾಲ ಕಳೆಯಲು ತವರಿಗೆ ಮರಳಿದ್ದರು.ಇದೀಗ ರೋಹಿತ್ ಶರ್ಮಾ ಸೇರಿದಂತೆ ಇತರೆ ಆಟಗಾರರು ಮೂರನೇ ಟೆಸ್ಟ್ ಪಂದ್ಯ ನಡೆಯುವ ಇಂಧೋರ್ ಗೆ ಬಂದಿಳಿದಿದ್ದಾರೆ. ಮಾರ್ಚ್