Photo Courtesy: Twitterಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಡೊಮಿನಿಕಾಗೆ ಬಂದಿಳಿದಿದೆ.ಭಾರತದಿಂದ ತೆರಳಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ನೇರವಾಗಿ ಬಾರ್ಬಡೋಸ್ ಗೆ ತೆರಳಿದ್ದರು. ಅಲ್ಲಿ ಅಭ್ಯಾಸ ಪಂದ್ಯವಾಡಿದ ಬಳಿಕ ಇದೀಗ ತಂಡ ವಿಂಡ್ಸರ್ ಪಾರ್ಕ್ ಗೆ ಬಂದಿಳಿದಿದೆ.ಇಲ್ಲಿ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ಜುಲೈ 12 ರಿಂದ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಅದಾದ ಬಳಿಕ ಏಕದಿನ ಮತ್ತು