ಕೇಪ್ ಟೌನ್: ಟೆಸ್ಟ್ ನಲ್ಲಿ ಕಳೆದ ಮಾನ ಈಗಾಗಲೇ ಟೀಂ ಇಂಡಿಯಾ ಏಕದಿನದಲ್ಲಿ ಮರಳಿ ಪಡೆಯಲು ಯಶಸ್ವಿಯಾಗಿದೆ. ಆದರೆ ಇನ್ನೂ ಅರ್ಧ ಕೆಲಸವೂ ಮುಗಿದಿಲ್ಲ. ಅದೆಲ್ಲವನ್ನೂ ಟೀಂ ಇಂಡಿಯಾ ಮಾಡುತ್ತದೆಯೇ? ಈಗಾಗಲೇ ಸರಣಿಯ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಭಾರತ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಆಫ್ರಿಕನ್ನರ ಸ್ಪಿನ್ ಹುಳುಕು ಭಾರತಕ್ಕೆ ವರದಾನವಾಗಿದೆ. ಸ್ಪಿನ್ ಗೆ ಕೊಂಚ ನೆರವೂ ಸಿಕ್ಕರೂ ಭಾರತವನ್ನು ಹಿಡಿಯುವವರು ಯಾರೂ ಇಲ್ಲ.ಇಂದು ಕೇಪ್ ಟೌನ್ ನಲ್ಲಿ