ನವದೆಹಲಿ: ಟೀಂ ಇಂಡಿಯಾ ಕ್ರಿಕೆಟ್ ನ ಹಲವು ದಾಖಲೆಗಳನ್ನು ಮಾಡಿದೆ. ಆದರೆ ಈ ಒಂದು ದಾಖಲೆ ಮಾತ್ರ ಇದುವರೆಗೆ ಒಲಿದಿರಲಿಲ್ಲ. ಅದೀಗ ತನ್ನ ಹೆಸರಿಗೆ ಮಾಡುವ ಅವಕಾಶ ಎದುರಾಗಿದೆ. ಇಂದು ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯ ಗೆದ್ದರೆ ಟೀಂ ಇಂಡಿಯಾ ದಾಖಲೆ ಮಾಡಲಿದೆ.ಇದುವರೆಗೆ ನ್ಯೂಜಿಲೆಂಡ್ ವಿರುದ್ಧ ಭಾರತ ಟಿ20 ಪಂದ್ಯ ಗೆದ್ದಿಲ್ಲ. ಇಂದು