ಪೋರ್ಟ್ ಎಲಿಜಬೆತ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯವನ್ನು 73 ರನ್ ಗಳಿಂದ ಗೆಲ್ಲುವ ಮೂಲಕ ಇತಿಹಾಸ ಬರೆದ ವಿರಾಟ್ ಕೊಹ್ಲಿ ಪಡೆ ಹಲವು ದಾಖಲೆ ಬರೆದಿದೆ. ಇದು 25 ವರ್ಷಗಳ ನಂತರ ಭಾರತ ದ.ಆಫ್ರಿಕಾದಲ್ಲಿ ಸರಣಿ ಗೆಲುವಿನ ಸಾಧನೆ ಮಾಡಿತು. ಇದರೊಂದಿಗೆ ನಾಯಕನಾಗಿ ಕೊಹ್ಲಿ ಏಕದಿನ ಗೆಲುವಿ ಸಂಖ್ಯೆ 32 ಕ್ಕೇರಿತು.ಈ ಸರಣಿಯಲ್ಲಿ ಭಾರತೀಯ ಸ್ಪಿನ್ನರ್ ಗಳದ್ದೇ ಕಾರುಬಾರು ಎನ್ನುವುದಕ್ಕೆ ಈ ಪಂದ್ಯ ಮತ್ತೊಮ್ಮೆ