ಡರ್ಬನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಭಾರತ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಯಾವೆಲ್ಲಾ ದಾಖಲೆಗಳು ಸೃಷ್ಟಿಯಾದವು ನೋಡೋಣ. 67 ರನ್ ಗೆ 2 ವಿಕೆಟ್ ಕಳೆದುಕೊಂಡು ಆತಂಕದಲ್ಲಿದ್ದ ಟೀಂ ಇಂಡಿಯಾಗೆ ಕೊಹ್ಲಿ ಮತ್ತು ರೆಹಾನೆ ಜತೆಯಾಟ ಟಾನಿಕ್ ಆಯಿತು. ಅತಿಥೇಯ ತಂಡದ ಕೈಯಿಂದ ಇವರಿಬ್ಬರು ತಮ್ಮೆಲ್ಲಾ ಅನುಭವವ ಧಾರೆಯೆರೆದು ಪಂದ್ಯ ಕಸಿದುಕೊಂಡರು. ಇದಕ್ಕಾಗಿ