ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹಲವು ದಾಖಲೆಗಳು ಪುಡಿಯಾಗಿವೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಕೂಡಾ ಹಲವು ದಾಖಲೆಗಳನ್ನು ಮಾಡಿದೆ.ತಮ್ಮ 10 ಓವರ್ ಗಳ ಸ್ಪೆಲ್ ನಲ್ಲಿ ಕೇವಲ 25 ರನ್ ನೀಡಿ 6 ವಿಕೆಟ್ ಕಿತ್ತ ಕುಲದೀಪ್ ಯಾದವ್ ಜೀವನ ಶ್ರೇಷ್ಠ ಪ್ರದರ್ಶನ ತೋರಿದರು. ಅಷ್ಟೇ ಅಲ್ಲ ಇದು ಯಾವುದೇ ಎಡಗೈ ಸ್ಪಿನ್ನರ್ ಏಕದಿನ ಕ್ರಿಕೆಟ್ ನಲ್ಲಿ ತೋರಿದ ಶ್ರೇಷ್ಠ