ಹರಾರೆ: ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಿ 189 ರನ್ ಗಳಿಸಿದೆ.ಟೀಂ ಇಂಡಿಯಾ ಆರಂಭದಿಂದಲೇ ಎದುರಾಳಿ ಬ್ಯಾಟಿಗರ ಮೇಲೆ ನಿಯಂತ್ರಣ ಸಾಧಿಸಿತ್ತು. ಆದರೆ 9 ನೇ ವಿಕೆಟ್ ಗೆ ಬ್ರಾಡ್ ಈವನ್ಸ್ ಮತ್ತು ರಿಚರ್ಡ್ 70 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ಗೌರವಯುತ ಮೊತ್ತ ಕೊಡಿಸಿದರು.ಭಾರತದ ಪರ ದೀಪಕ್ ಚಹರ್, ಪ್ರಸಿದ್ಧ ಕೃಷ್ಣ, ಅಕ್ಸರ್ ಪಟೇಲ್ ತಲಾ 3 ವಿಕೆಟ್