ದುಬೈ: ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಯಥಾಸ್ಥಾನ ಕಂಡುಕೊಂಡಿದೆ. ಕಳೆದ ಒಂದು ತಿಂಗಳಿನಿಂದ ಯಾವುದೇ ಟೆಸ್ಟ್ ಸರಣಿ ಆಡದಿದ್ದರೂ, ಭಾರತದ ಸ್ಥಾನಕ್ಕೆ ಧಕ್ಕೆಯಾಗಿಲ್ಲ. 123 ಅಂಕಗಳೊಂದಿಗೆ ಭಾರತ ದ್ವಿತೀಯ ಸ್ಥಾನಿ ದ. ಆಫ್ರಿಕಾ ತಂಡಕ್ಕಿಂತ 6 ಅಂಕ ಮುಂದಿದೆ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದೆ. ಆಸ್ಟ್ರೇಲಿಯಾ ಮತ್ತು ದ. ಆಫ್ರಿಕಾ ತಂಡಗಳ ನಡುವೆ ಕೇವಲ 3 ಅಂಕಗಳ ವ್ಯತ್ಯಾಸವಿದೆ.ಅತ್ತ ಬಾಂಗ್ಲಾದೇಶ 9 ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್