ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿದ ಬಳಿಕ ಟೀಂ ಇಂಡಿಯಾ ಇಂದಿನಿಂದ ಏಕದಿನ ಪರೀಕ್ಷೆಗೆ ತಯಾರಾಗಿದೆ.ನಾಯಕರಾಗಿ ವಿರಾಟ್ ಕೊಹ್ಲಿ ಯಗಾಂತ್ಯವಾದ ಬಳಿಕ ಹೊಸ ಸರಣಿ ಇದಾಗಿದೆ. ಕೆಎಲ್ ರಾಹುಲ್ ಗೆ ಇದು ಏಕದಿನಗಳಲ್ಲಿ ನಾಯಕರಾಗಿ ಇದು ಮೊದಲ ಅನುಭವ. ಈಗಾಗಲೇ ಐಪಿಎಲ್ ನಲ್ಲಿ ನಾಯಕತ್ವ ವಹಿಸಿ ಅಭ್ಯಾಸವಿರುವುದರಿಂದ ಸೀಮಿತ ಓವರ್ ಗಳಲ್ಲಿ ಟೀಂ ಇಂಡಿಯಾ ನಾಯಕರಾಗಿ ತಂಡವನ್ನು ಮುನ್ನಡೆಸುವ ವಿಶ್ವಾಸದಲ್ಲಿದ್ದಾರೆ.ಇದಲ್ಲದೆ ಟೆಸ್ಟ್ ಸರಣಿ ಸೋಲಿನ