ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಮೂರನೇ ದಿನದಂತ್ಯಕ್ಕೆ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಇಂದು ಕ್ಲೈಮ್ಯಾಕ್ಸ್ ನಡೆಯಲಿದೆ.ನಿನ್ನೆಯ ದಿನದಂತ್ಯಕ್ಕೆ ಭಾರತ ನೀಡಿದ್ದ 240 ರನ್ ಗಳ ಗುರಿ ಬೆನ್ನತ್ತಿದ್ದ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ದಿನದಾಟ ಮುಗಿಸಿತ್ತು. ಇದೀಗ ಆಫ್ರಿಕಾಗೆ ಗೆಲ್ಲಲು 122 ರನ್ ಗಳು ಬೇಕಾಗಿದೆ. ಸದ್ಯಕ್ಕೆ ಡೀನ್ ಎಲ್ಸರ್ 46 ರನ್ ಗಳಿಸಿ ಭಾರತೀಯ ಬೌಲರ್ ಗಳನ್ನು