ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ರಿಂದ ಮುನ್ನಡೆ ಸಾಧಿಸಿದೆ.ಚಿನ್ನಸ್ವಾಮಿ ಮೈದಾನ ಟಿ20 ಪಂದ್ಯಗಳಲ್ಲಿ ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿತ್ತು. ಹೀಗಾಗಿ ಈ ಪಂದ್ಯವೂ ಮತ್ತೊಂದು ರೋಚಕ ಪಂದ್ಯವಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಭಾನುವಾರವಾದ್ದರಿಂದ ವೀಕ್ಷಕರ ಸಂಖ್ಯೆಗೇನೂ ಕೊರತೆಯಿರೋದಿಲ್ಲ. ಹೀಗಾಗಿ ಗ್ಯಾಲರಿ ಫುಲ್ ಆಗೋದು ಗ್ಯಾರಂಟಿ.ಟೀಂ ಇಂಡಿಯಾಗೆ ಸದ್ಯಕ್ಕಿರುವ ತಲೆನೋವು ರಿಷಬ್