ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಊಟದ ವಿರಾಮದ ವೇಳೆಗೆ ಅತಿಥೇಯ ಇಂಗ್ಲೆಂಡ್ ಕೇವಲ 57 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಇನಿಂಗ್ಸ್ ನ ಮೂರನೇ ಓವರ್ ನಲ್ಲೇ ಇಂಗ್ಲೆಂಡ್ ಗೆ ಮೊದಲ ಆಘಾತವಿಕ್ಕಿದರು. ಬಳಿಕ ಇಶಾಂತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತೆರಡು ವಿಕೆಟ್ ಗಳನ್ನು ಪಡೆದರು. ಹೀಗಾಗಿ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಒಟ್ಟಾರೆ ಬುಮ್ರಾ