ಮುಂಬೈ: ಬಿಸಿಸಿಐ ಮೇಲೆ ಸುಪ್ರೀಂ ಕೋರ್ಟ್ ಲೋಧಾ ಸಮಿತಿ ವರದಿ ಹೇರಿರುವುದರಿಂದ ಆಯ್ಕೆ ಸಮಿತಿಯ ಇಬ್ಬರು ಸದಸ್ಯರು ಸ್ಥಾನ ಕಳೆದುಕೊಳ್ಳುವ ಭೀತಿಯಿದೆ. ಗಗನ್ ಖೋಡಾ ಮತ್ತು ಜತಿನ್ ಪರಂಜಪೆ ಈ ಇಬ್ಬರು ಸದಸ್ಯರು.ಈ ಇಬ್ಬರೂ ಟೆಸ್ಟ್ ಕ್ರಿಕೆಟ್ ಆಡಿದವರಲ್ಲ. ಕೇವಲ ಏಕದಿನ ಪಂದ್ಯ ಮಾತ್ರ ಆಡಿದ್ದಾರೆ. ಲೋಧಾ ಸಮಿತಿಯ ಶಿಫಾರಸ್ಸಿನಂತೆ ಟೆಸ್ಟ್ ಕ್ರಿಕೆಟ್ ಆಡದವರು ಆಯ್ಕೆ ಸಮಿತಿಯ ಸದಸ್ಯರಾಗುವಂತಿಲ್ಲ. ಸದ್ಯ ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯಲ್ಲಿರುವವರ ಪೈಕಿ