ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಜೂನ್ 6 ರಂದು ದ.ಆಫ್ರಿಕಾ ವಿರುದ್ಧ ಆಡಲಿದ್ದು, ಅದಕ್ಕೂ ಮೊದಲು ನಡೆಯಬೇಕಿರುವ ಸುದ್ದಿಗೋಷ್ಠಿಗೆ ಮಾಧ್ಯಮಗಳಿಂದ ಬಹಿಷ್ಕಾರದ ಬಿಸಿ ಅನುಭವಿಸಿದೆ.ಟೀಂ ಇಂಡಿಯಾ ವಿರುದ್ಧ ಮಾಧ್ಯಮಗಳಿಗೆ ಸಿಟ್ಟು ಬರಲು ಕಾರಣವೇನು ಗೊತ್ತಾ? ಸಾಮಾನ್ಯವಾಗಿ ಇಂತಹ ಮಹತ್ವದ ಟೂರ್ನಿಗೆ ಮೊದಲು ಸುದ್ದಿಗೋಷ್ಠಿಗೆ ಕೋಚ್ ರವಿಶಾಸ್ತ್ರಿ ಅಥವಾ ಸಹಾಯಕ ಸಿಬ್ಬಂದಿಗಳು ಇಲ್ಲವೇ ತಂಡದ ಹಿರಿಯ ಕ್ರಿಕೆಟಿಗರನ್ನು ಕಳುಹಿಸಬೇಕಿತ್ತು.ಆದರೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್