Photo Courtesy: Twitterಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಅಧಿಕಾರ ಸ್ವೀಕರಿಸಿ ಒಂದು ವರ್ಷವಾಗಿದೆ. ದ್ರಾವಿಡ್ ಕೋಚ್ ಆದ ಮೇಲೆ ಟೀಂ ಇಂಡಿಯಾ ಸರಣಿ ಸೋಲು ಅನುಭವಿಸಿದ್ದೇ ಹೆಚ್ಚು. ಅವರ ಅಧಿಕಾರಾವಧಿಯಲ್ಲಿ ಟೀಂ ಇಂಡಿಯಾ ಸೋಲಿನ ಲಿಸ್ಟ್ ಹೀಗಿದೆ. ದ.ಆಫ್ರಿಕಾದಲ್ಲಿ ಟೆಸ್ಟ್, ಏಕದಿನ ಸೋಲು: ಕೋಚ್ ಆಗಿ ಮೊದಲ ಬಾರಿಗೆ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ದ.ಆಫ್ರಿಕಾ ನಾಡಿಗೆ ವಿದೇಶ ಪ್ರವಾಸ ಮಾಡಿತ್ತು. ಆ ಟೆಸ್ಟ್