ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ತೃತೀಯ ಟೆಸ್ಟ್ ಪಂದ್ಯವನ್ನು ಗೆಲ್ಲಲು ಅತಿಥೇಯ ತಂಡಕ್ಕೆ ಟೀಂ ಇಂಡಿಯಾ 240 ರನ್ ಗಳ ಗುರಿ ನಿಗದಿ ಪಡಿಸಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 247 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಅಜಿಂಕ್ಯಾ ರೆಹಾನೆ (48) ಗರಿಷ್ಠ ಸ್ಕೋರರ್ ಆದರು. ಕೊಹ್ಲಿ 41 ರನ್ ಗಳಿಸಿದರು. ಆದರೆ ಎದುರಾಳಿಗೆ ಪೈಪೋಟಿ ಮೊತ್ತ ನಿಗದಿಪಡಿಸಲು ಕಾರಣರಾಗಿದ್ದು ಬಾಲಂಗೋಚಿಗಳು.ಭುವನೇಶ್ವರ್