ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾ ಆಸೀಸ್ ಗೆ 322 ರನ್ ಗಳ ಗುರಿ ನೀಡಿದೆ.ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ರನ್ ಗಳಿಗೆ 307 ಆಲೌಟ್ ಆಯಿತು. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಟೀಂ ಇಂಡಿಯಾ ಕೊನೆಯ ಹಂತದಲ್ಲಿ ನಥನ್ ಲಿಯೊನ್ ಬೌಲಿಂಗ್ ಗೆ ತತ್ತರಿಸಿ ದಿಡೀರ್ ಕುಸಿತ ಕಂಡಿತು. ಹೀಗಾಗಿ ಬೃಹತ್ ಮೊತ್ತದ ಕನಸು ನನಸಾಗಲಿಲ್ಲ.ಭಾರತದ ಪರ ದ್ವಿತೀಯ