ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಮಳೆ ನಡುವೆಯೂ ಟೀಂ ಇಂಡಿಯಾ ಬೌಲರ್ ಗಳು ಉತ್ತಮ ಪ್ರದರ್ಶನ ತೋರಿದ್ದಾರೆ.ಮೊದಲ ಇನಿಂಗ್ಸ್ ನಲ್ಲಿ ಭಾರತ 416 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭದಲ್ಲೇ ಅಲೆಕ್ಸ್ ಲೀಸ್ (6) ವಿಕೆಟ್ ಕಳೆದುಕೊಂಡಿತು. ನಡುವೆ ನಡುವೆ ವರುಣ ರಾಯನ ಆಗಮನಾಗಿದ್ದು, ಇದೀಗ ಮಳೆಯಿಂದಾಗಿ ಕೆಲವು ಕಾಲ ಆಟ ಸ್ಥಗಿತಗೊಂಡಿದೆ.ಚಹಾ ವಿರಾಮದ