ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯಲ್ಲಿ ಇದುವರೆಗೆ ಟೀಂ ಇಂಡಿಯಾ ಸೋಲಿಗೆ ಬಹುದೊಡ್ಡ ಕಾರಣ ವಿಂಡೀಸ್ ಬ್ಯಾಟಿಗ ನಿಕಲಸ್ ಪೂರನ್.ನಿಕಲಸ್ ಪೂರನ್ ಅದ್ಭುತ ಫಾರ್ಮ್ ನಲ್ಲಿದ್ದು, ಪ್ರತೀ ಪಂದ್ಯದಲ್ಲೂ ಭರ್ಜರಿ ಇನಿಂಗ್ಸ್ ಮೂಲಕ ಟೀಂ ಇಂಡಿಯಾದಿಂದ ಗೆಲುವು ಕಸಿದುಕೊಳ್ಳುತ್ತಿದ್ದಾರೆ. ಅವರ ಆಟಕ್ಕೆ ನಿಯಂತ್ರಣ ಹಾಕುವುದೇ ಭಾರತಕ್ಕೆ ದೊಡ್ಡ ಸವಾಲಾಗಿದೆ.ಕಳೆದ ಎರಡೂ ಪಂದ್ಯಗಳಲ್ಲಿ ಪೂರನ್ ಕ್ರಮವಾಗಿ 41 ಮತ್ತು 67 ರನ್ ಸಿಡಿಸಿದ್ದರು. ತಂಡ ವಿಕೆಟ್ ಕಳೆದುಕೊಂಡು