ಮುಂಬೈ: ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದರೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಂಕಪಟ್ಟಿಯಲ್ಲಿ ವ್ಯತ್ಯಾಸವಾಗಿಲ್ಲ.ಭಾರತ ಈಗಲೂ ವಿಶ್ವ ಚಾಂಪಿಯನ್ ಶಿಪ್ ರ್ಯಾಂಕಿಂಗ್ ನಲ್ಲಿ ಐದನೇ ಸ್ಥಾನದಲ್ಲಿದೆ. ವಿಶೇಷವೆಂದರೆ ಸೋತಿರುವ ಶ್ರೀಲಂಕಾ ಭಾರತಕ್ಕಿಂತ ಮೇಲೆ ಅಂದರೆ ಮೂರನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಐಸಿಸಿ ಇತ್ತೀಚೆಗೆ ಜಾರಿಗೆ ತಂದ ಶೇಕಡಾವಾರು ಅಂಕಪಟ್ಟಿ. ಅದರಂತೆ ಭಾರತ 54.16 ರೇಟಿಂಗ್ ಪಾಯಿಂಟ್ ಪಡೆದು ಐದನೇ ಸ್ಥಾನದಲ್ಲಿದ್ದರೆ 66.66 ರೇಟಿಂಗ್