ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ ಆಸೀಸ್ 5 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿ ಸುಸ್ಥಿತಿಯಲ್ಲಿದೆ. India_Australia ಟೀಂ ಇಂಡಿಯಾಕ್ಕೆ ಈಗ ಅನುಭವಿ ಬೌಲರ್ ನ ಕೊರತೆ ಎದ್ದು ಕಾಣುತ್ತಿದೆ. ಒಂದು ವೇಳೆ ಅನುಭವಿ ಸ್ಪಿನ್ನರ್ ಇದ್ದಿದ್ದರೆ ಈ ಹಂತದಲ್ಲಿ ಒಂದೆರಡು ವಿಕೆಟ್ ಕಬಳಿಸಿದ್ದರೆ ಟೀಂ ಇಂಡಿಯಾ ಮೇಲುಗೈ ಸಾಧಿಸುತ್ತಿತ್ತು. ಅದರ ನಡುವೆ ಕ್ಯಾಚ್ ಬಿಟ್ಟು ಫೀಲ್ಡಿಂಗ್ ಪ್ರಮಾದವೆಸಗಿದ್ದು ದುಬಾರಿಯಾಗಿದೆ. ಲಬುಶೇನ್