ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಊಟದ ವಿರಾಮದ ವೇಳೆಗೆ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದೆ. ಆರಂಭಿಕ ವಿಕೆಟ್ ಗೆ ಎಚ್ಚರಿಕೆಯ ಆಟವಾಡಿದ ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲೆ 63 ರನ್ ಕಲೆ ಹಾಕಿದರು. ಈ ವೇಳೆ ಭಾರತ ವಿಕೆಟ್ ಸಿಗದೇ ಪರದಾಡಿತು. ಆದರೆ ಈ ಹಂತದಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರೋರಿ ವಿಕೆಟ್ ಕಬಳಿಸಿದರು. ಆಗ